ಸುದ್ದಿ ಸಂಕ್ಷಿಪ್ತ

ಭೂಮಾಪಕರ ಹುದ್ದೆಗಳ ಪರೀಕ್ಷೆಗೆ ತರಬೇತಿ

ಜ್ಞಾನದೀಪ್ತಿ ಟ್ರಸ್ಟ್ ವತಿಯಿಂದ ಭೂಮಾಪನ ಇಲಾಖೆಯಲ್ಲಿ ಖಾಲಿ ಇರುವ 1067 ಭೂಮಾಪಕರ ಹುದ್ದೆಗಳ ಪರೀಕ್ಷೆಗೆ 2 ತಿಂಗಳ ತರಬೇತಿಯನ್ನು ಪ್ರಾರಂಭಿಸಲಾಗುತ್ತದೆ. ಆಸಕ್ತರು ಡಿ.24 ರೊಳಗೆ  ನಂ.10/2 , ಎಂ.ಎನ್ ಜೋಯಿಸ್ ರಸ್ತೆ ಇಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9844099674 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: