ಸುದ್ದಿ ಸಂಕ್ಷಿಪ್ತ

ವಾರ್ಷಿಕ ಕ್ರೀಡಾ ಸ್ಪರ್ಧೆ

ಸಿಸ್ಮಮ್ ವತಿಯಿಂದ 2016-17 ನೇ ಸಾಲಿನ ವಾರ್ಷಿಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಡಿ.24 ರಂದು ಅಂತರಶಾಲಾ ಈಜು ಸ್ಪರ್ಧೆ ಹಾಗೂ ಡಿ.26 ರಂದು ಬ್ಯಾಟ್ ಮಿಂಟನ್ ಸ್ಪರ್ಧೆಯನ್ನು ಜ್ಞಾನಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ICSC, CBSC ಮತ್ತು STATE ಶಾಲೆಗಳ 5 ನೇ ತರಗತಿಯಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 9741237039 / 9620000531 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: