ಸುದ್ದಿ ಸಂಕ್ಷಿಪ್ತ

ನಾಳೆ ಸಿಎಂ ಕುಮಾರಸ್ವಾಮಿಯವರಿಂದ ಜೆಕೆ ಟೈರ್ಸ್ ನ ಆರ್ & ಡಿ ಗೆ ಚಾಲನೆ

ಮೈಸೂರು,ಆ.27 : ಜೆಕೆ ಟೈರ್ಸ್ ವತಿಯಿಂದ ನೂತನವಾಗಿ ಹೆಬ್ಬಾಳದ ಕೈಗಾರಿಕ ಪ್ರದೇಶದಲ್ಲಿ ಆರಂಭಗೊಳಿಸುತ್ತಿರುವ ಜೆಕೆ ಟೈರ್ ನ ಆರ್& ಡಿ ಸೌಲಭ್ಯವನ್ನು ಮೈಸೂರಿನಲ್ಲಿ  ಆ.28ರ ಮಧ‍್ಯಾಹ್ನ 12.30ಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡುವರು.

ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ಡಾ.ರಘುಪತಿ ಸಿಂಘಾನಿಯಾ, ರಾಜೀವ್ ಪ್ರಸಾದ್ , ತಾಂತ್ರಿಕ ನಿರ್ದೇಶಕ ವಿಕೆ ಮಿಶ್ರಾ, ಡಾ.ಆರ್.ಮುಖ್ಯೋಪಾಧ್ಯಾಯ ಇತರರು ಇರುವರು. (ಕೆ.ಎಂ.ಆರ್)

Leave a Reply

comments

Related Articles

error: