ಸುದ್ದಿ ಸಂಕ್ಷಿಪ್ತ

ಪ್ರಕೃತಿ ರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ‘ಸ್ಪರ್ಶದೃಷ್ಟಿ’ ಎಂಬ ಸಾಕ್ಷ್ಯಚಿತ್ರ ಪ್ರದರ್ಶನ

‘ಸ್ಪರ್ಶದೃಷ್ಟಿ’ ಎಂಬ ಸಾಕ್ಷ್ಯಚಿತ್ರವು ಶೈಕ್ಷಣಿಕ ಸಂವಹನ ಒಕ್ಕೂಟ ಪ್ರಕೃತಿ ರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ಆಯ್ಕೆಗೊಂಡಿದೆ. ಡಿ. 27, 28 ಮತ್ತು 29 ರಂದು ನಡೆಯಲಿರುವ ಪ್ರಕೃತಿ ರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಈ ಸಾಕ್ಷ್ಯ ಚಿತ್ರವು 15 ನಿಮಿಷಗಳನ್ನು ಒಳಗೊಂಡಿದ್ದು, ಅಂಧರಿಗೆ ಬ್ರೈನ್ ಲಿಪಿ ಹೇಗೆ ಅವರ ಬಾಳನ್ನು ಸಾಕ್ಷಾತ್ಕರಿಸಿದೆ ಎನ್ನುವ ಅಂಶಗಳನ್ನು ಇತಿಹಾಸದ ಹಿನ್ನೆಲೆಯಲ್ಲಿ ಹೇಳಿರುವ ಪ್ರಯತ್ನ ಇಲ್ಲಿದೆ.

Leave a Reply

comments

Related Articles

error: