ಸುದ್ದಿ ಸಂಕ್ಷಿಪ್ತ

ಉಚಿತ ಯೋಗ ಹಾಗೂ ಧ‍್ಯಾನ ಶಿಬಿರ

ಮೈಸೂರು,ಆ.27 : ಕೆ.ಆರ್.ಮೊಹಲ್ಲಾದ ಕ್ರೋಮ್ ಕ್ರಿಯೇಟಿವ್ ಸ್ಟುಡಿಯೋದಲ್ಲಿ ಅನುಭವಿ ಯೋಗ ಶಿಕ್ಷಕರಿಂದ ಉಚಿತ ಯೋಗ ಮತ್ತು ದ‍್ಯಾನ ಶಿಬಿರವನ್ನು ಸೆ.2 ರಿಂದ 10ರವರೆಗೆ ಆಯೋಜಿಸಲಾಗಿದೆ.

ಪ್ರತಿ ದಿನ ಬೆಳಗ್ಗೆ 6.30 ರಿಂದ 7.30 ರವರೆಗೆ, 11 ರಿಂದ 12ರವರೆಗೆ ಮಧ್ಯಾಹ್ನ 3 ರಿಂದ 4ರವರೆಗೆ ಉಚಿತ ಯೋಗ ಮತ್ತು ದ‍್ಯಾನ ಶಿಬಿರಗಳು ನಡೆಯುವುದು.

ಇದರಂತೆ ಭರತನಾಟ್ಯ ತರಗತಿಗಳನ್ನು ನಡೆಸಲಾಗುವುದು. ಆಸಕ್ತರು ಮೊ.ಸಂ. 733 8666888, 0821 4004005 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: