ಸುದ್ದಿ ಸಂಕ್ಷಿಪ್ತ

ಎನ್. ಹೆಚ್. ಆಸ್ಪತ್ರೆಯಲ್ಲಿ ನಾಳೆ ಫೈಬ್ರೋಸ್ಕ್ಯಾನ್ ನಿಂದ ಲಿವರ್ ತಪಾಸಣಾ ಶಿಬಿರ

ಮೈಸೂರು,ಆ.27 : ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೈಬ್ರೋಸ್ಕ್ಯಾನ್ ಉಪಯೋಗಿಸಿ ಲಿವರ್ ತಪಾಸಣೆ ಶಿಬಿರವನ್ನು ಆ.28ರ ಬೆಳಗ್ಗೆ 10 ರಿಂದ ಮಧ‍್ಯಾಹ್ನ 3ರವರೆಗೆ ಆಯೋಜಿಸಲಾಗಿದೆ.

ಹೈಪಟೈಟಿಸ್  ಬಿ ಅಥವಾ ಸಿ ಚಿಕಿತ್ಸೆಯಲ್ಲಿರುವ ರೋಗಿಗಳು ಮಧ್ಯ ಪಾನಿಗಳು, ಕಣ್ಣು ಮತ್ತು ಚರ್ಮ ಹಳದಿ ಬಣ್ಣ ತಿರುವುದು, ಕಿಬ್ಬೊಟ್ಟೆಯ ಊಟ, ಕಾಲುಗಳಲ್ಲಿ ಊತ ತುರಿಕೆಯುಚರ್ಮ, ದೀರ್ಘಕಾಲದ ನಿಶ್ಯಕ್ತಿ ಹಸಿವಾಗದಿರುವಿಕೆ ಇನ್ನೂ ಮುಂತಾದ ಲಕ್ಷಣಗಳು ಗೋಚರಿಸಿದರೆ ಪ್ರರೀಕ್ಷೆ ನಡೆಸಿಕೊಳ್ಳಬಹುದು. ಹೆಸರು ನೊಂದಾಯಿಸಿಕೊಳ್ಳಲು ಮೊ.ಸಮ. 95380 52378 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: