ಸುದ್ದಿ ಸಂಕ್ಷಿಪ್ತ

ಸೆ.2ರಂದು ಸರ್ವ ಸದಸ್ಯರ ವಾರ್ಷಿಕ ಸಭೆ

ಮೈಸೂರು,ಆ.27 : ಮಂಡಿ ಮೊಹಲ್ಲಾದ ಶ್ರೀ ಬನಶಂಕರಿ ಪತ್ತಿನ ಸಹಕಾರ ಸಂಘದ 18ನೇ  ಸಾಲಿನ ಸರ್ವ ಸದಸ್ಯರ ಮಹಾಸಭೆಯು ಸೆ.2ರಂದು ಬೆಳಗ್ಗೆ 11 ಗಂಟೆಗೆ ಕಾಳಮ್ಮನಗುಡಿ ಬೀದಿಯ ದೇವಾಂಗ ಸಂಘದಲ್ಲಿ ಏರ್ಪಡಿಸಲಾಗಿದೆ.

ಸಂಘದ ಅಧ‍್ಯಕ್ಷ ಎಂ.ಆರ್.ಗೋವಿಂದರಾಜು ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. (ಕೆ.ಎಂ.ಆರ್)

Leave a Reply

comments

Related Articles

error: