ಸುದ್ದಿ ಸಂಕ್ಷಿಪ್ತ

ಅಮರ ಕಲಾ ಸಂಘ : ಬಹುಮಾನ ವಿತರಣೆ ನಾಳೆ

ಮೈಸೂರು,ಆ.27 : ಅಮರ ಕಲಾ ಸಂಘದ ವತಿಯಿಂದ ಬಹುಮಾನ ವಿತರಣಾ ಸಮಾರಭವನ್ನು ನಾಳೆ ಸಂಜೆ 6 ಗಂಟೆಗೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಲಾಗಿದೆ.

ಆಭ್ಯಾಗತರಾಗಿ ಕಲಾ ಪೋಷಕ ಕೆ.ವಿ.ಮೂರ್ತಿ, ರಂಗಭೂಮಿ ಕಲಾವಿದೆ ಯಶೋದ, ರಾಜೇಶ್ವರಿ ವಸ್ತ್ರಾಲಂಕಾರದ ಬಿ.ಎಂ.ರಾಮಚಂದ್ರ ಇರುವರು. ಸಂಘದ ಅಧ್ಯಕ್ಷ ಪ್ರೊ.ಎಚ್.ಎಸ್.ಉಮೇಶ್ ಅಧ್ಯಕ್ಷತೆ, ರಂಗಕರ್ಮಿ ಅನಂತರಾಂ ಅವರನ್ನು ಸನ್ಮಾನಿಸಲಾಗುವುದು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: