ಸುದ್ದಿ ಸಂಕ್ಷಿಪ್ತ

ಬಿಜೆಪಿ ಅಭ್ಯರ್ಥಿಗೆ ಬೆಂಬಲ : ನಾಮಪತ್ರ ಹಿಂಪಡೆದ ಪಕ್ಷೇತರ

ಮೈಸೂರು.ಆ.27 : ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ  ವಾರ್ಡ್ ನಂ 25ರಿಂದ  ಪಕ್ಷೇತರನಾಗಿ ಸ್ಪರ್ಧಿಸಿದ್ದ ಎ.ಬಾಲಕೃಷ್ಣ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ತಾವು ಬಿಜೆಪಿ ಅಭ್ಯರ್ಥಿ ಆರ್.ರಂಗಸ್ವಾಮಿ ಅವರನ್ನು ಬೆಂಬಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸದ್ದಾರೆ.

Leave a Reply

comments

Related Articles

error: