ಸುದ್ದಿ ಸಂಕ್ಷಿಪ್ತ

ಜಿ.ಸುಚಿತ್ರಾಗೆ ಪಿಎಚ್.ಡಿ.

ಮೈಸೂರು,ಆ.27 : ಡಾ.ವಿ.ಶಕುಂತಲ ಅವರ ಮಾರ್ಗದರ್ಶನದಲ್ಲಿ ಜಿ.ಸುಚಿತ್ರಾ ಅವರು ಪ್ರಾಣಿಶಾಸ್ತ್ರ ವಿಭಾಗದಲ್ಲಿ ‘ Effect of extract of mucuna pruriens seed and glycyrrhza glabra root on behavior and fitness of drosophila melanogaster’ ವಿಷಯದಲ್ಲಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: