ಮೈಸೂರು

ಮೈವಿವಿ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೈಸೂರು,ಆ.28 : ಮೈಸೂರು ವಿವಿಯ ಬಿ.ಎನ್.ಬಹದ್ದೂರ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸೈನ್ಸ್ ವತಿಯಿಂದ ಪ್ರಕಟಿಸಿರುವಂತೆ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರದ ಧನ ಸಹಾಯದ ಯೋಜನೆಯಡಿ ಸಂಶೋಧನಾ ಸಹಾಯಕರು, ಡೇಟಾ ಎಂಟ್ರಿ ಅಪರೇಟರ್, ಫೀಲ್ಡ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಲು ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ನೊಂದಾಯಿತ ಅಂಚೆ/ಕೊರಿಯರ್/ಇ.ಮೇಲ್ ಅಥವಾ ಖುದ್ದಾಗಿ ವ್ಯವಹಾರ ಅಧ್ಯಯನ ವಿಭಾಗ (ಬಿ.ಐ.ಎಮ್.ಎಸ್) ಮೈಸೂರು ವಿವಿ. ಮೈಸೂರು. ಇಲ್ಲಿಗೆ ಕಳುಹಿಸಬಹುದು. ವಿವರಗಳಿಗೆ ದೂ.ಸಂ. 9886639536, 0821-2419755/785 ಅನ್ನು ಸಂಪರ್ಕಿಸಬಹುದು. ಇ-ಮೇಲ್ [email protected], website www.uni-mysore.ac.in ಸಂಪರ್ಕಿಸಬಹುದು ಎಂದು ಮುಖ್ಯ ಸಲಹೆಗಾರ ಡಾ.ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: