ಸುದ್ದಿ ಸಂಕ್ಷಿಪ್ತ

ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ.30.

ಮೈಸೂರು.ಆ.28 : ಲಕ್ಷ್ಮೀಪುರಂನ ಪ್ರೀತಿ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ಇದೇ ಆ.30ರ ಬೆಳಗ್ಗೆ 10 ರಿಂದ ಸಂಜೆ 8ರವರೆಗೆ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ದೀರ್ಘಕಾಲ ವಾಸಿಯಾಗದ ಗಾಯಗಳು, ಊತ, ಗಡಸುತನ, ಗಂಟಲಲ್ಲಿ ಉರಿ, ಧ್ವನಿ ಬದಲಾವಣೆ, ನುಂಗುವಾಗ ತೊಂದರೆ ಮುಂತಾದ ಸಮಸ್ಯೆಗಳು ಕಂಡು ಬಂದಲ್ಲಿ ತಪಾಸಣೆ ನಡೆಸಿಕೊಳ್ಳಬಹುದಾಗಿದೆ. ವಿವರಗಳಿಗೆ ದೂ.ಸಂ. 0821 4259259 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: