ಸುದ್ದಿ ಸಂಕ್ಷಿಪ್ತ

ಆರ್ಟ್ ಆಫ್ ಲಿವಿಂಗ್ ಶಿಬಿರ

ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು “ಆರ್ಟ್ ಎಕ್ಸೆಲ್” ಶಿಬಿರವನ್ನು ಏಳರಿಂದ ಹನ್ನೆರಡು ವಯಸ್ಸಿನ ಮಕ್ಕಳಿಗಾಗಿ ಡಿಸೆಂಬರ್ 26 ರಿಂದ 30ರ ವರೆಗೆ ಆಯೋಜಿಸಿದೆ. ಸಮಯ ಬೆಳಗ್ಗೆ 10 ರಿಂದ ಸಂಜೆ 10 ಗಂಟೆ ವರೆಗೆ. “ಎಸ್” ಶಿಬಿರವನ್ನು ಹದಿಮೂರರಿಂದ ಹದಿನೇಳು ವಯಸ್ಸಿನ ಮಕ್ಕಳಿಗಾಗಿ ಇದೇ ಡಿಸೆಂಬರ್ 26ರಿಂದ 30ರ ವರೆಗೆ ಏರ್ಪಡಿಸಲಾಗಿದೆ. ಸಮಯ ಸಂಜೆ 4 ರಿಂದ 6.30 ರ ವರೆಗೆ.

ಸ್ಥಳ: ನಂ. 2343, ಸಂಪಿಗೆ ರಸ್ತೆ, ಜೆ.ಎಸ್.ಎಸ್ ಲಾ ಕಾಲೇಜು ಹಿಂಭಾಗ, ಕುವೆಂಪುನಗರ, ಮೈಸೂರು. ಹೆಚ್ಚಿನ ವಿವರಗಳಿಗೆ 9538256507/9845723350.

Leave a Reply

comments

Related Articles

error: