ಸುದ್ದಿ ಸಂಕ್ಷಿಪ್ತ

ಪ್ರಶಸ್ತಿಗೆ ಅರ್ಜಿ ಆಹ್ವಾನ

ಗ್ಲೋಬಲ್ ಅಚೀವರ್ಸ್ ಫೌಂಡೇಷನ್ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ “ಗ್ರೇಟ್ ಅಚೀವರ್ಸ್ ಅವಾರ್ಡ್ಸ್”ಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಹಾರ, ಸಮಾಜ ಮತ್ತು ಪಬ್ಲಿಕ್ ಸರ್ವೀಸ್, ಕಂಪ್ಯೂಟರ್ ಮತ್ತು ಐ.ಟಿ. ರಿಸರ್ಚ್, ಕಲೆ ಮತ್ತು ಸಾಂಸ್ಕೃತಿಕ, ನೃತ್ಯ, ನಾಟಕ, ಕಥೆಗಾರ, ಕಾನೂನು, ಆಡಳಿತ, ಜಾತಕ, ವ್ಯವಸಾಯ, ಪರಿಸರ, ಮಹಿಳಾ ಮತ್ತು ಯುವಕರು, ಕೈಗಾರಿಕೆ, ಉದ್ದಿಮೆ, ಇನ್‍ಫ್ರಾಸ್ಟ್ರಕ್ಟರ್‍, ಕಾರ್ಪೊರೇಟ್ ಲೀಡರ್‍ಶಿಪ್ – ಇವುಗಳಿಗೆ ಸಂಬಂಧಪಟ್ಟ ವ್ಯಕ್ತಿಯು ತಮ್ಮ ವೃತ್ತಿಯಲ್ಲಿ ಸಾಧನೆ ಮಾಡಿದವರು ಪ್ರಶಸ್ತಿಗೆ ಅರ್ಹರು.  ಅರ್ಜಿಗಳನ್ನು ಇಂಗ್ಲಿಷ್‍ನಲ್ಲಿ ತುಂಬಿಸಿ ಫೋಟೊ ಲಗತ್ತಿಸಿ ಜನವರಿ 17 ರ ಒಳಗೆ ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 7829739563, 9741370055 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: