ಮೈಸೂರು

ರಾಜವಂಶಸ್ಥ ಯದುವೀರ್ ಅವರಿಗೆ ರಾಖಿ ಕಟ್ಟಿದ ರಾಜಯೋಗಿನಿ

ಮೈಸೂರು,ಆ.29:- ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಇತ್ತೀಚೆಗೆ ಮೈಸೂರಿನ ಅರಮನೆಯಲ್ಲಿ ರಕ್ಷಾಬಂಧನವನ್ನು ಆಚರಿಸಲಾಯಿತು.

ಹಿರಿಯ ಸಹೋದರಿ ರಾಜಯೋಗಿನಿ ಬಿ.ಕೆ.ಶಾರದಾಜಿ ಅವರು ಮೈಸೂರು ರಾಜವಂಶಸ್ಥ ಯದುವೀರ್‍ ಅವರಿಗೆ ರಕ್ಷಾಬಂಧನವನ್ನು ಕಟ್ಟಿದರು . ಈ ಸಂದರ್ಭ  ಯದುವೀರ್ ಪತ್ನಿ ತ್ರಿಷಿಕಾ ದೇವಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: