ಕ್ರೀಡೆ

ಏಷ್ಯನ್ ಗೇಮ್ಸ್ : ಟೇಬಲ್ ಟೆನ್ನಿಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ ಜೋಡಿ

ವಿದೇಶ(ಜಕಾರ್ತ)ಆ.29:- ಇಂಡೋನೇಷಿಯಾದ ಜಕಾರ್ತದಲ್ಲಿ ನಡೆಯುತ್ತಿರುವ ಹದಿನೆಂಟನೇ ಏಷ್ಯನ್ ಗೇಮ್ಸ್ ನಲ್ಲಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಟೇಬಲ್ ಟೆನ್ನಿಸ್ ಜೋಡಿ ಅಚಂತ ಶರತ್ ಮತ್ತು ಮನಿಕಾ ಬಾತ್ರಾ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಫ್ರೀ ಕ್ವಾರ್ಟರ್ ಫೈನಲ್ ನಲ್ಲಿ ಈ ಜೋಡಿಯು ದಕ್ಷಿಣ ಕೋರಿಯಾದ ಸಾಂಗ್ಸು ಲಿ ಮತ್ತು ಝೀ ಜಿಯೋನ್ ಜೋಡಿಯನ್ನು ಸೋಲಿಸಿದ್ದಾರೆ. ಎರಡೂ ಜೋಡಿಗಳ ನಡುವಿನ ನಾಲ್ಕು ಆಟಗಳು ಸಮನಾಗಿತ್ತು. ಆದರೆ ಕೊನೆಯ ಆಟದಲ್ಲಿ  ಭಾರತದ ಜೋಡಿಯು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ ನಲ್ಲಿ ಉತ್ತರ ಕೊರಿಯಾ ಜೋಡಿಯ ಜೊತೆ ಸೆಣೆಸಲಿದ್ದಾರೆ. (ಎಸ್.ಎಚ್)

Leave a Reply

comments

Related Articles

error: