ಸುದ್ದಿ ಸಂಕ್ಷಿಪ್ತ

ಅಂತಃಸ್ರಾವಶಾಸ್ತ್ರ ಮಕ್ಕಳ ಕ್ಲಿನಿಕ್ ನಾಳೆ ಉದ್ಘಾಟನೆ

ಮೈಸೂರು,ಆ.29 : ಎಂಎಂಸಿಆರ್ ಐ ನ ಮಕ್ಕಳ ವಿಭಾಗದ ವತಿಯಿಂದ ಅಂತಃಸ್ರಾವಶಾಸ್ತ್ರದ ಮಕ್ಕಳ ಕ್ಲಿನಿಕ್ ಅನ್ನು ಸೆ.1ರ ಬೆಳಗ್ಗೆ 11.30ಕ್ಕೆ ಚಲುವಾಂಬ ಆಸ್ಪತ್ರೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರಿನ ಕೆ.ಐಇಆರ್ ವೈದ್ಯಕೀಯ ನಿರ್ದೇಶಕ ಪ್ರೊ.ಡಾ.ಎಂ.ಎ.ಶೇಖರ್, ಡೀನ್ ಪ್ರೊ.ಡಾ.ಸಿ.ಪಿ.ನಂಜರಾಜ್, ಪ್ರಿನ್ಸಿಪಾಲ್ ಪ್ರೊ.ಡಾ.ದಾಕ್ಷಿಯಿಣಿ, ಚೆಲುವಾಂಬ ರಸ್ತೆಯ ವೈದ್ಯಕೀಯ ನಿರೀಕ್ಷಕಿ ಪ್ರೊ.ಎಸ್.ರಾಧಾಮಣಿ ಇನ್ನಿತರರು ಭಾಗಿಯಾಗುವರು.(ಕೆ.ಎಂ.ಆರ್)

Leave a Reply

comments

Related Articles

error: