ಸುದ್ದಿ ಸಂಕ್ಷಿಪ್ತ

ಮೈವಿವಿಯಲ್ಲಿ ವಿದೇಶಿ ಭಾಷೆಗಳಲ್ಲಿ ಡಿಪ್ಲೋಮಾ : ಅರ್ಜಿ ಆಹ್ವಾನ

ಮೈಸೂರು,ಆ.29 : ಮೈಸೂರು ವಿಶ್ವವಿದ್ಯಾಲಯದ ವಿದೇಶಿ ಭಾಷೆಗಳ ವಿಭಾಗವು ಹಲವಾರು ಡಿಪ್ಲೋಮಾ ತರಗತಿಗಳನ್ನು ವಿದೇಶಿ ಭಾಷೆಗಳಲ್ಲಿ ಆರಂಭಿಸಲಾಗುತ್ತಿದೆ.

ಚೈನೀಸ್, ಫ್ರೆಂಚ್, ಜರ್ಮನ್, ರಷ್ಯನ್, ಸ್ಪಾನಿಷ್ ಭಾಷೆಗಳಲ್ಲಿ ನಡೆಸಲಾಗುವುದು. ಹೆಚ್ಚಿನ ವಿವರಗಳಿಗೆ ವಿವಿಯ ಜಾಲತಾಣ www.uni-mysore.ac.in ಅಥವಾ ಮೊಬೈಲ್ ಸಂ. 9449874880, 0821 2419342 ಅನ್ನು ಸಂಪರ್ಕಿಸಬಹುದು. ಸೆ.3 ಕೊನೆ ದಿನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: