ಸುದ್ದಿ ಸಂಕ್ಷಿಪ್ತ

‘ವಚನಕಾರರ ವಿಚಾರದಾರೆ’ ದತ್ತಿ ಉಪನ್ಯಾಸ ‘ಡಿ.25’

ದೇವರಾಜ ಮೊಹಲ್ಲಾದ ಶ್ರೀ ಬಸವೇಶ್ವರ ಬಳಗ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ದತ್ತಿ ಕಾರ್ಯಕ್ರಮವನ್ನು ಆಯೋಜಿಸಿವೆ.

ಡಿ.25ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಜಯಲಕ್ಷ್ಮೀಪುರಂನ ಶ್ರೀಸತ್ಯಸಾಯಿ ಬಾಬ ಶಾಲೆ ಆವರಣದಲ್ಲಿ ನಂಜಮ್ಮ ವೈ.ಟಿ.ರುದ್ರಮೂರ್ತಿ ಮತ್ತು ಮಂಡ್ಯದ ಶ್ರೀಮತಿ ಮಲ್ಲಮ್ಮ ಸಿದ್ದಲಿಂಗಯ್ಯ ದತ್ತಿ ಉಪನ್ಯಾಸದಲ್ಲಿ ಎಂ.ಎನ್.ಸಿ. ತೋಂಟದಾರ್ಯ ಅವರು ‘ವಚನಕಾರರ ವಿಚಾರದಾರೆ’ ವಿಷಯ ಉಪನ್ಯಾಸ ನೀಡುವರು.ಬಳಗದ ಗೌರವಾಧ್ಯಕ್ಷ ಕೆ.ಬಿ.ಪ್ರಭುಪ್ರಸಾದ್ ಅಧ್ಯಕ್ಷತೆ ವಹಿಸುವರು,

Leave a Reply

comments

Related Articles

error: