ಸುದ್ದಿ ಸಂಕ್ಷಿಪ್ತ

ಶ್ರೀರಾಮಕೃಷ್ಣ ಶಾಲೆಯ ವಾರ್ಷಿಕೋತ್ಸವ ‘ಡಿ.24’

ಶ್ರೀರಾಮಕೃಷ್ಣ ವಿದ್ಯಾಶಾಲೆಯ 64ನೇ ವರ್ಷದ ವಾರ್ಷಿಕೊತ್ಸವವನ್ನು ಡಿ.24ರ ಶನಿವಾರ ಸಂಜೆ 5ಗಂಟೆಗೆ ಶಾಲೆಯ ಬಯಲುರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ, ಭಾರತೀಯ ವಿವಿಯ ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಪ್ರೊ.ಆರ್.ವೆಂಕಟರಾವ್ ಮುಖ್ಯ ಅತಿಥಿಗಳಾಗಿ ಆಗಮಿಸುವರು, ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿತಿ ಆತ್ಮಜ್ಞಾನಂದಜೀ ಮಹಾರಾಜ್ ಅಧ್ಯಕ್ಷತೆ ವಹಿಸುವರು.

ವಾರ್ಷಿಕೋತ್ಸವದಂಗವಾಗಿ ವಿದ್ಯಾರ್ಥಿಗಳಿಂದ ಪಥಸಂಚನ ಮತ್ತು ಕವಾಯತ್, ಬ್ಯಾಂಡ್ ಸಂಗೀತ, ಯೋಗಾಸನ ಏರೋಬಿಕ್ಸ್ ಪ್ರದರ್ಶನ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: