ಮೈಸೂರು

ಬ್ರಹ್ಮಾಕುಮಾರಿಯರಿಂದ ಮೈಸೂರು ಆಕಾಶವಾಣಿಯಲ್ಲಿ ರಕ್ಷಾ ಬಂಧನ

ಮೈಸೂರು,ಆ.31;- ನಗರದ ಯಾದವಗಿರಿ ಕೇಂದ್ರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯದ ವತಿಯಿಂದ ಇತ್ತೀಚೆಗೆ ಮೈಸೂರು ಆಕಾಶವಾಣಿಯಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಯಿತು.

ಬ್ರಹ್ಮಾಕುಮಾರಿ ದೀಪ ಅವರು ಸಹಾಯಕ ನಿರ್ದೇಶಕ ಹೆಚ್.ಶ್ರೀನಿವಾಸ ಅವರಿಗೆ ರಕ್ಷಾಬಂಧನವನ್ನು ಕಟ್ಟಿದರು. ಈ ಸಂದರ್ಭ  ಬಿ.ಕೆ.ತ್ರಿವೇಣಿ, ಸಿಎಫ್‍ಟಿಆರ್‍ಐ ವಿಜ್ಞಾನಿ ಡಾ.ಬಿ.ಬಿ.ಬೋರ್ಸೆ ಹಾಗೂ ಸಮಾಜ ಸೇವಕ ಜಿ.ಪಿ.ಹರೀಶ್‍ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: