ಸುದ್ದಿ ಸಂಕ್ಷಿಪ್ತ

ಡಾ.ಸಿ.ಪಿ.ಕೆ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಡಿ.24’

ಮೈಸೂರಿನ ದೀಪ್ತಿ ಸಾಂಸ್ಕೃತಿಕ ವೇದಿಕೆಯಿಂದ ‘ದೀಪ್ತಿ ಕೀರ್ತಿ ಶಿಖರ’ ಪ್ರಶಸ್ತಿ ಪ್ರದಾನ, ಕೃತಿಗಳ ಲೋಕಾರ್ಪಣೆ ಹಾಗೂ ಕವಿಗೋಷ್ಠಿಯನ್ನು ಡಿ.24ರ ಶನಿವಾರ ಬೆಳಿಗ್ಗೆ 10ಗಂಟೆಗೆ ಜೆ.ಎಲ್.ಬಿ.ರಸ್ತೆಯ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.

ಹಿರಿಯ ಸಾಹಿತಿ ಡಾ.ಸಿ.ಪಿ.ಕೆಯರವರ ‘ಹನಿಹಳ್ಳ’ ಹಾಗೂ ‘ಕ್ಷಮಿಸು ಹೆಣ್ಣೆ ಕ್ಷಮಿಸು’ ಕೃತಿಗಳನ್ನು ಬಿಡುಗೊಳಿಸಲಿದ್ದು ದಾಸ್ತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಡಿ.ತಿಮ್ಮಯ್ಯ ಅಧ್ಯಕ್ಷತೆ ವಹಿಸುವರು, ಪ್ರೊ.ಕೆ.ಭೈರವಮೂರ್ತಿ ಕೃತಿಗಳನ್ನು ಲೋಕಾರ್ಪಣೆಗೊಳಿಸುವರು,  ‘ವರ್ಷಾಂತ್ಯದಲ್ಲಿ ಹೊಸ ವರ್ಷದ ಮುನ್ನೋಟ’ ವಿಷಯವಾಗಿ ಕವಿಗೋಷ್ಠಿ ನಡೆಯಲಿದೆ.

Leave a Reply

comments

Related Articles

error: