ಸುದ್ದಿ ಸಂಕ್ಷಿಪ್ತ

ನಜ್ಹತ್ ಸಾರಾ ಅವರಿಗೆ ಪಿಎಚ್.ಡಿ

ಮೈಸೂರು,ಸೆ.1 : ಡಾ.ಎಸ್.ಯಶೋದ ಅವರ ಮಾರ್ಗದರ್ಶನದಲ್ಲಿ ನಜ್ಹತ್ ಸಾರಾ ಅವರು ಸಮಾಜಶಾಸ್ತ್ರದಲ್ಲಿ ‘ Process of social transformation among muslim women : A sociology study in mysore city’ ವಿಷಯವಾಗಿ  ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ‍್ವವಿದ್ಯಾಲಯವು ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: