ವಿದೇಶ

10 ಮಂದಿ ಮೇಲೆ ಗುಂಡಿನ ದಾಳಿ: ಮೂವರು ಗಂಭೀರ

ಕ್ಯಾಲಿಫೋರ್ನಿಯಾ,ಸೆ.3-ಮಕ್ಕಳು ಸೇರಿದಂತೆ ಹತ್ತು ಮಂದಿಯ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ಲಾಸ್ ಏಂಜಲೀಸ್ ನಿಂದ 60 ಕಿ.ಮೀ. ದೂರದಲ್ಲಿನ ಅಪಾರ್ಟ್ ಮೆಂಟ್ ವೊಂದರಲ್ಲಿ ಈ ದಾಳಿ ನಡೆದಿದೆ. ಘಟನೆಯಲ್ಲಿ 10 ಮಂದಿಗೆ ಗಾಯವಾಗಿದ್ದು, ಮೂವರು ಗಂಭೀರವಾಗಿದ್ದಾರೆ.

10:45ಕ್ಕೆ ನಮಗೆ ಕರೆ ಬಂದಿತ್ತು. ಗುಂಡಿನ ದಾಳಿ ನಡೆಯುತ್ತಿದೆ ಎಂದು ತಿಳಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. (ಎಂ.ಎನ್)

Leave a Reply

comments

Related Articles

error: