ಸುದ್ದಿ ಸಂಕ್ಷಿಪ್ತ

ತ್ರಿಮತಸ್ಥ ಹಿರಿಯ ದಂಪತಿಗಳ ಸಾಮೂಹಿಕ ಶಾಂತಿ : ಆಹ್ವಾನ

ಮೈಸೂರು,ಸೆ.3 : 60 ರಿಂದ 100 ವಸಂತಗಳನ್ನು ಪೂರೈಸಿದ ತ್ರಿಮತಸ್ಥ ವಿಪ್ರ ದಂಪತಿಗಳ ಸನ್ಮಾನ ಹಾಗೂ ಸಾಮೂಹಿಕ ಶಾಂತಿ ಕಾರ್ಯಕ್ರಮವನ್ನು ವಿಪ್ರ ಜಾಗೃತಿ ವೇದಿಕೆಯಿಂದ ಏರ್ಪಡಿಸಲಾಗಿದೆ.

ಸೆ.16ರಂದು ವಿದ್ಯಾರಣ್ಯಪುರಂನ ಅವನಿ ಶೃಂಗೇರಿ ಶಂಕರಮಠದಲ್ಲಿ ಕಾರ್ಯಕ್ರಮ ನಡೆಯಲಿದ್ದು ಆಸಕ್ತ ವಿಪ್ರ ದಂಪತಿಗಳು ಸೆ.10ರೊಳಗೆ ಹೆಸರು ನೊಂದಾಯಿಸಿಕೊಳ್ಳಬೇಕೆಂದು ಕಾರ್ಯದರ್ಶಿ ಎಂ.ಎಸ್.ಸುರೇಶ್ ಹಾಗೂ ಅಧ್ಯಕ್ಷ ಜೆ.ರಮೇಶ್ ಕೋರಿದ್ದು ವಿವರಗಳಿಗೆ ಮೊ.ಸಂ. 9141637888, 9845051975, 9741312562 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: