ದೇಶಮನರಂಜನೆ

ಸೌಂದರ್ಯ ರಜನಿಕಾಂತ್ ವಿವಾಹ ವಿಚ್ಛೇದನಕ್ಕೆ ಅರ್ಜಿ

ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಿರಿಯ ಪುತ್ರಿ, ಸುಪ್ರಸಿದ್ಧ ಗ್ರಾಫಿಕ್ ಡಿಸೈನರ್ ಹಾಗೂ ಚಿತ್ರ ನಿರ್ಮಾಪಕಿಯಾದ ಸೌಂದರ್ಯ ಅವರು ಶುಕ್ರವಾರ (ಡಿ.23)ದಂದು ವಿವಾಹ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ.

2010ರಲ್ಲಿ ಉದ್ಯಮಿ ಅಶ್ವಿನ್ ರಾಮ್‍ಕುಮಾರ್‍ ಅವರನ್ನು ಮದುವೆಯಾಗಿದ್ದ ಇವರು ಕಳೆದೊಂದು ವರ್ಷದಿಂದಲೂ ಪತಿ ಅಶ್ವಿನ್ ರಾಮ್‍ಕುಮಾರ್‍ ರಿಂದ ದೂರವಾಗಿರುವ ಇವರು ಇಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರಿಬ್ಬರಿಗೆ ವೇದ್‍ಕೃಷ್ಣ ಎನ್ನುವ ಒಂದು ವರ್ಷದ ಮಗನಿದ್ದು, ಅವನೆ ನನಗೆ ಸರ್ವಸ್ವ ಎಂದು ಹೇಳಿದ್ದಾರೆ.

ದಂಪತಿಗಳ ಪರಸ್ಪರರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುತ್ತಿದ್ದಾರೆ.

Leave a Reply

comments

Related Articles

error: