ಸುದ್ದಿ ಸಂಕ್ಷಿಪ್ತ

ನಾಳೆ ಕ್ಲಿನಿಕಲ್ ನ್ಯೂಟ್ರಿಶನ್ ಬಗ್ಗೆ ಕಾರ್ಯಾಗಾರ

ಮೈಸೂರು,ಸೆ.4 : ಮೈಸೂರು ವಿಶ್ವವಿದ್ಯಾಲಯ ಮತ್ತು ಇಂಡಿಯನ್ ಡೈಟಿಟಿಕ್ ಅಸೋಸಿಯೇಷನ್ ವತಿಯಿಂದ ನಾಳೆ (6)ರಂದು ಮಾನಸಗಂಗೋತ್ರಿಯ ಐ ಒ ಇ ವಿಜ್ಞಾನ ಭವನದಲ್ಲಿ ಕ್ಲಿನಿಕಲ್ ನ್ಯೂಟ್ರಿಶನ್ ಮತ್ತು ಡೈಟಿಟಿಕ್ಸ್ – ಕರೆಂಟ್ ಪ್ರಾಕ್ಟೀಸ್ ಮತ್ತು ಪ್ಯೂಚರ್ ಟ್ರೆಂಡ್ಸ್ ಬಗ್ಗೆ ಕಾರ್ಯಾಗಾರ ಜರುಗಲಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ ಶೀಲಾ ಕೃಷ್ಣಸ್ವಾಮಿ, ಸಾಲೊಮೆ ಬೆನ್ಜಮಿನ್, ಡಾ.ಶೋಭಾ, ಪ್ರೂರ್ಣಿಮಾ ಶೇಖರ್, ಡಾ.ಎಸ್. ಪ್ರತಿಭಾ ಇವರುಗಳು ಭಾಗಿಯಾಗಲಿದ್ದಾರೆ ಎಂದು ಐಡಿಎ ಮುಖ್ಯಸ್ಥೆ ಅಸ್ನಾ ಉರೂಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

ಎಂದು ಐಡಿಎ ಮುಖ್ಯಸ್ಥೆ ಅಸ್ನಾ ಉರೂಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: