ಮೈಸೂರು

ಸೆ.9ರಂದು ನಗರ ಮಟ್ಟದ ಚಾಮುಂಡಿ ರಸ್ತೆ ಓಟ : ಆಹ್ವಾನ

ಮೈಸೂರು,ಸೆ.4 : ನಗರದ ಪ್ಯಾಲೇಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 6ನೇ ವರ್ಷದ ಮೈಸೂರು ನಗರ ಮಟ್ಟದ ಚಾಮುಂಡಿ ರಸ್ತೆ ಓಟದ ಸ್ಪರ್ಧೆ 2018 ಅನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸೆ.9ರಂದು ಏರ್ಪಡಿಸಲಾಗುವುದು.

ಸ್ಪರ್ಧೆಯು ಅಂದು ಬೆಳಗ್ಗೆ 7.30 ರಿಂದ ರಾಮಕೃಷ್ಣನಗರದ ಆಂದೋಲನದ ವೃತ್ತದಿಂದ ಆರಂಭವಾಗಲಿದೆ. ಪ್ರಾಥಮಿಕ ಶಾಲಾ ಮಕ್ಕಳಿಗೆ 2 ಕಿಮಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 4 ಕಿಮಿ ಅಂತರ ಓಟವಿರುವುದು. ಪ್ರವೇಶ ಉಚಿತವಿದೆ. ಪ್ರವೇಶ ಪತ್ರವನ್ನು  ವಾಸವಿ ವಿದ್ಯಾನಿಕೇತನ, ಸಾಮ್ರಾಟ್ ಕಲ್ಯಾಣ ಮಂಟಪದ ಬಳಿ, ಕುವೆಂಪುನಗರ ಇಲ್ಲಿ ಸೆ.7ರಂದು ಕೊನೆ ದಿನವಾಗಿದೆ. ಸೆ.7 ಮತ್ತು 8ರಂದು ಚೆಸ್ಟ್ ನಂಬರ್ ನೀಡಲಾಗುವುದು, ಮಾಹಿತಿಗಾಗಿ ದೂ.ಸಂ. 9164997757, 9844600460, 98456304979 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: