ಸುದ್ದಿ ಸಂಕ್ಷಿಪ್ತ

ಸಾ.ರಾ.ನಂದೀಶ್ ಗ್ರಾಮ ವಾಸ್ತವ್ಯ

ಮೈಸೂರು,ಸೆ.4 :  ಹೆಚ್.ಡಿ.ಕೋಟೆ ತಾಲ್ಲೂಕಿನ ಕಂದಲಿಕೆ ಹೋಬಳಿಯ ಬಿ.ಮಟಕೆರೆ ವ್ಯಾಪ್ತಿಯ ಹಾಡಿಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್ ಅವರು ಗ್ರಾಮ ವಾಸ್ತವ್ಯವನ್ನು ಹೂಡಲಿದ್ದಾರೆ.

ಆ ಪ್ರದೇಶ ವ್ಯಾಪ್ತಿಯಲ್ಲಿರುವ ಅಂಗನವಾಡಿಗಳ, ವಿದ್ಯಾರ್ಥಿನಿಲಯಗಳ ಹಾಗೂ ಇಲಾಖಾ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅಧ್ಯಯನ ಹಾಗೂ ದೂರು ಸ್ವೀಕರಿಸುವುದು, ಸಾರ್ವಜನಿಕರೊಂದಿಗೆ ಸಭೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: