ಸುದ್ದಿ ಸಂಕ್ಷಿಪ್ತ

ಮಂಡ್ಯದ ಕೊಮ್ಮೇರಳ್ಳಿಯಿಂದ ಕಾಣೆಯಾದ ಮಹಿಳೆ: ಪತ್ತೆಗೆ ಮನವಿ

ಮಂಡ್ಯ (ಸೆ.5): ಮಂಡ್ಯ ತಾಲ್ಲೂಕು ಕೊಮ್ಮೇರಹಳ್ಳಿ ಗ್ರಾಮ ನಿವಾಸಿ 28 ವರ್ಷದ ಲೀಲಾವತಿ ಎಂಬುವವರು ಕಾಣೆಯಾಗಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲೀಲಾವತಿ ಎಂಬುವವರು 5 ಅಡಿ ಎತ್ತರ, ದುಂಡುಮುಖ ಸಾಧಾರಣ ಶರೀರ ಹೊಂದಿದ್ದು, ನೀಲಿ ಬಣ್ಣದ ಬಟ್ಟೆ ಧರಿಸಿರುತ್ತಾರೆ. ಹೆಚ್ಚಿನ ಮಾಹಿತಿಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: