ಸುದ್ದಿ ಸಂಕ್ಷಿಪ್ತ

ಸೆ.9ರಂದು ಸಿಗ್ಮಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರ ಉದ್ಘಾಟನೆ

ಮೈಸೂರು,ಸೆ.5 : ಸಿಗ್ಮಾ ಆಸ್ಪತ್ರೆಯ ನೆಪ್ರೊಲೊಲಜಿ ವಿಭಾಗ ಮತ್ತು ಡಯಾಲಿಸಿಸ್ ಕೇಂದ್ರ ಉದ್ಘಾಟನೆಯನ್ನು ಸೆ.9ರ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿನ ನೆಪ್ರೊಲೊಲಜಿ ವಿಭಾಗದ ಡಾ.ಕೆ.ಸಿ.ಗುರುದೇವ್ ಉದ್ಘಾಟಿಸಲಿದ್ದಾರೆ ಎಂದು ನಿರ್ದೇಶಕ ಡಾ.ಕೆ.ಎಂ.ಮಾದಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: