ಸುದ್ದಿ ಸಂಕ್ಷಿಪ್ತ

ಸೆ.7ರಂದು ‘ಪುಂಟಿಲಾ’ ನಾಟಕ

ಮೈಸೂರು,ಸೆ.5 : ರಂಗಾಯಣದ ಸಂಚಾರಿ ರಂಗ ಘಟಕದ ಕಲಾವಿದರಿಂದ ಬರ್ಟೋಲ್ಟ್ ಬ್ರೆಕ್ಟ್ ರಚಿಸಿರುವ ಜಸ್ವಂತ್ ಜಾದವ್ ಅವರ ಅನುವಾದದ ‘ಪುಂಟಿಲಾ’ ನಾಟಕವನ್ನು ಸೆ.7ರ ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತದಲ್ಲಿ ಏರ್ಪಡಿಸಲಾಗಿದೆ.

ಆಶಿಷ್ ಪಾಠಕ್ ನಿರ್ದೇಶನ, ಹೆಚ್.ಕೆ.ದ್ವಾರಕಾನಾತ್ ವಿನ್ಯಾಸ, ಬಿ.ಎನ್.ಶಶಿಕಲಾ ಅವರು ವಸ್ತ ವಿನ್ಯಾಸಗೊಳಿಸಿದ್ದಾರೆ ಎಂದು ರಂಗಾಯಣ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: