ಸುದ್ದಿ ಸಂಕ್ಷಿಪ್ತ

ಚೆಸ್ಕಾಂ ಜನ ಸಂಪರ್ಕ ಸಭೆ

ಹಾಸನ (ಸೆ.6): ಚಾ.ವಿ.ಸ.ನಿ.ನಿ.ಯ ವತಿಯಿಂದ ಸೆ.7 ರಂದು ಬೆಳಗ್ಗೆ 11 ಗಂಟೆಗೆ ಅರಸೀಕೆರೆ ಉಪ ವಿಭಾಗ ಕಚೇರಿಯ ಆವರಣದಲ್ಲಿ ಆವರಣದಲಿ ಅಧೀಕ್ಷಕ ಇಂಜಿನಿಯರ್(ವಿ), ಹಾಸನ ರವರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‍ರಾದ ಸೋಮಶೇಖರ ಗೌಡ ಜಿ. ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: