ಸುದ್ದಿ ಸಂಕ್ಷಿಪ್ತ

ರಾಜ್ಯಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಮೇಳ ‘ಸಾಂಸ್ಕೃತಿಕ ಹಬ್ಬ’ ನಾಳೆ

ಮೈಸೂರು,ಸೆ.6 : ವಿಶ್ವಮಾನವ ವಿದ್ಯಾರ್ಥಿ ಯುವ ವೆದಿಕೆಯಿಂದ ಸಾಂಸ್ಕೃತಿಕ ಹಬ್ಬ ರಾಜ್ಯಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಮೇಳವನ್ನು ನಾಳೆ (7) ರ ಬೆಳಗ್ಗೆ 10.45ಕ್ಕೆ ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು, ಸಚಿವ ಸಾ.ರಾ.ಮಹೇಶ್ ಅಧ್ಯಕ್ಷತೆ. ಚಿತ್ರನಟರಾದ ಚೇತನ್, ಸಂಚಾರಿ ವಿಜಯ್, ಸಾಹಿತಿ ಗುಬ್ಬಿಗೂಡು ರಮೇಶ್, ಸಂಪಾಕ ಲೋಕೇಶ್ ಕಾಯರ್ಗ, ಹಿರಿಯ ಪತ್ರಕರ್ತ ಸದಾಶಿವ ಡಿ ಹಲ್ಗೂರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: