ಸುದ್ದಿ ಸಂಕ್ಷಿಪ್ತ

ಸೆ.8ರಂದು ಕೃಷ್ಣ ಜಯಂತಿ : ಕೊಳಲು ವಾದನ

ಮೈಸೂರು,ಸೆ.6 : ಕುವೆಂಪುನಗರದ ಪ್ರಜ್ಞಾ ಕುಟೀರ ಆಯುರ್ವೇದ ಕೇಂದ್ರದಲ್ಲಿ ರಾಗ ಮ್ಯೂಸಿಕ್ ಅಕಾಡೆಮಿಯಿಂದ ಕೃಷ್ಣ ಜಯಂತಿ ಹಾಗೂ ಕೊಳಲು ವಾದನವನ್ನು ಸೆ.8ರಂದು ಆಯೋಜಿಸಲಾಗಿದೆ.

ಅಂದು ಸಂಜೆ 5 ಗಂಟೆಯಿಂದ ಕೃಷ್ಣ ಜಯಂತಿಯ ಪೂಜೆ ನಂತರ ವಿದ್ವಾನ್ ಕೃಷ್ಣ ಪವನ್ ಕುಮಾರ್ ಅವರಿಂದ ಕೊಳಲು ವಾದನವನ್ನು ಏರ್ಪಡಿಸಲಾಗಿದೆ. ವಿದ್ವಾನ್ ಮೈಸೂರು ಸೋಮನಾಥ್ ಮಂಜುನಾಥ್ ವಯೊಲಿನ್ ನಲ್ಲಿ ವಿದ್ವಾನ್ ಸಾಯಿ ಶಿವ ಲಕ್ಷ್ಮೀ ಕೇಶವ ಮೃದಂಗದಲ್ಲಿ ಜೊತೆಯಾಗಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: