ಸುದ್ದಿ ಸಂಕ್ಷಿಪ್ತ

ರೈತರ ಸಂತೆ : ಸಾವಯವ ಬೆಲ್ಲ ತಯಾರಿಕೆ ಪ್ರಾತ್ಯಕ್ಷತೆ

ಮೈಸೂರು,ಸೆ.6 : ನೈಸರ್ಗಿಕ ಸಾವಯವ ರೈತರ ಸಂತೆ ಹಾಗೂ ಸಾವಯವ ಬೆಲ್ಲ ತಯಾರಿಸುವ ಪ್ರಾತ್ಯಕ್ಷತೆಯನ್ನು ಕುವೆಂಪುನಗರದ ನಿಸರ್ಗ ಟ್ರಸ್ಟ್ ನ ನಂ.27ರಲ್ಲಿ ಸೆ.8ರಂದು ಬೆಳಗ್ಗೆ 11.30ಕ್ಕೆ ಏರ್ಪಡಿಸಲಾಗಿದೆ.

ಹೊನ್ನೂರು ಪ್ರಕಾಶ್, ಆಲೂರು ಮೂರ್ತಿ, ಆನಂದ್ ಪ್ರಾತ್ಯಕ್ಷತೆ ತೋರಿಸಿಕೊಡಲಿದ್ದಾರೆ. ವಿವರಗಳಿಗೆ ದೂ.ಸಂ. 0821 2543627, 9901563656 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: