ಮೈಸೂರು

ಹಸಿರು ಕಟ್ಟಡ ಜಾಗೃತಿ ಅವಶ್ಯ : ಡಾ.ಬಿ.ಹೆಚ್.ವಿ.ಪೈ

ಮೈಸೂರು,ಸೆ.6 : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ವತಿಯಿಂದ ಹಸಿರು ಕಟ್ಟಡದ ಜಾಗೃತಿ ಹಾಗೂ ವಿದ್ಯುತ್ ಉಳಿತಾಯ ಕಟ್ಟಡಗಳ ನಿರ್ಮಾಣದ ತರಬೇತಿ ಬಗ್ಗೆ ಎರಡು ದಿನಗಳ ಕಾರ್ಯಾಗಾರ ನಡೆಸಲಾಯಿತು.

ಕಾರ್ಯಾಗಾರದಲ್ಲಿ ಮಣಿಪಾಲ್ ವಿವಿಯ ಜಂಟಿ ನಿರ್ದೇಶಕ ಡಾ.ಬಿ.ಹೆಚ್.ವಿ.ಪೈ ಉದ್ಘಾಟಿಸುವರು. ಕೆಆರ್ಇಡಿಎಲ್ ಮೈಸೂರು ಯೋಜನಾಧಿಕಾರಿ ಡಿ.ಕೆ.ದಿನೇಶ‍್ ಕುಮಾರ್, ಯೋಜನಾಧಿಕಾರಿ ಡಾ.ಎಸ್.ಎನ್.ಭಟ್ ಇದ್ದರು.

, ಬ್ಯೂರೋ ಆಫ್ ಎನರ್ಜಿ ಎಫಿಸಿಯೆನ್ಸಿಯ ತರಬೇತುದಾರ ಕುಲದೀಪ್ ಕುಮಾರ್ ಕಾರ್ಯಾಗಾರ ನಡೆಸಿಕೊಟ್ಟರು.

Leave a Reply

comments

Related Articles

error: