ಕರ್ನಾಟಕ

ಸೆ.10ರಂದು ಟಿಪ್ಪು ಸುಲ್ತಾನರ 242ನೇ ಉರುಸ್ ಕಾರ್ಯಕ್ರಮ

ಮಂಡ್ಯ (ಸೆ.7): ಹಜರತ್ ಟಿಪ್ಪು ಸುಲಾನ್‍ರ 242ನೇ ಉರುಸ್ ಕಾರ್ಯಕ್ರಮವನ್ನು ಸೆಪ್ಟೆಂಬರ್ 10 ರಂದು ಮಧ್ಯಾಹ್ನ 3.00 ಸಂಜೆ 5.00 ಗಂಟೆಯವರೆಗೆ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಗುಂಬಜ್-ಎ-ಷಾಹಿ ಇಲ್ಲಿ ನಡೆಯಲಿದ್ದು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಜರತ್ ಟಿಪ್ಪು ಸುಲ್ತಾನ್ ಶಹೀದ್ ವಕ್ಫ್ ಎಸ್ಟೇಟ್‍ನ ಕಾರ್ಯದರ್ಶಿಯವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: