ಸುದ್ದಿ ಸಂಕ್ಷಿಪ್ತ
ಸೆ.20 ರಂದು ಮಂಡ್ಯದಲ್ಲಿ ಅಂಚೆ ಅದಾಲತ್
ಮಂಡ್ಯ (ಸೆ.7): ಮಂಡ್ಯ ವಿಭಾಗದ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ಸೆಪ್ಟೆಂಬರ್ 20 ರಂದು ಬೆಳಿಗ್ಗೆ 11 ಗಂಟೆಗೆ ಅಂಚೆ ಅದಾಲತ್ ಏರ್ಪಡಿಸಲಾಗಿದೆ. ಸಾರ್ವಜನಿಕರು ಅಂಚೆ ಸೇವೆಗಳ ಬಗ್ಗೆ ಕುಂದುಕೊರತೆಗಳಿದ್ದರೆ ಸೆಪ್ಟೆಂಬರ್ 14 ರೊಳಗೆ ಅಂಚೆ ಅಧೀಕ್ಷಕರ ಕಛೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸಬಹುದು.(ಎನ್.ಬಿ)