ಮೈಸೂರುಸುದ್ದಿ ಸಂಕ್ಷಿಪ್ತ

‘ಸ್ವಾಸ್ಥ್ಯಪ್ರಸಾರ’ದ ಅಂಗವಾಗಿ ವಿವಿಧ ಕಾರ್ಯಕ್ರಮ; ಡಿ.25ರಂದು

ಆಯುರ್ವೇದ ಅಕಾಡೆಮಿ ಬೆಂಗಳೂರು ಮತ್ತು ಜಿ.ಎಸ್.ಎಸ್ ಫೌಂಡೇಷನ್ ಕುವೆಂಪುನಗರ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ “ಹಿತಾಯು ಚಿಂತನಂ-5” ಆಯುರ್ವೇದ ಸ್ವಾಸ್ಥ್ಯ ಪ್ರಸಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಿಸೆಂಬರ್ 25 ರ ಬೆಳಗ್ಗೆ 10 ಗಂಟೆಯಿಂದ 1 ಗಂಟೆವರೆಗೆ ಮೈಸೂರಿನ ಕುವೆಂಪು ನಗರದಲ್ಲಿರುವ  ಜಿ.ಎಸ್.ಎಸ್ ಫೌಂಡೇಷನ್ ಅಲ್ಲಿ ಕಾರ್ಯಕ್ರಮ ನಡೆಯಲಿದೆ. ನೋಂದಣಿ ಉಚಿತವಾಗಿದ್ದು, ಸಮಯಕ್ಕೆ ಸರಿಯಾಗಿ ಬಂದು ಸಹಕರಿಸಬೇಕೆಂದು ಆಯೋಜಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, ಡಾ. ಪ್ರಶಾಂತ ಗೋಖಲೆ – 9986285711, ಡಾ. ಭವ್ಯಶ್ರಿ ಗೋಖಲೆ 9880739215 ಸಂಪರ್ಕಿಸಬಹುದು.

ಕಾರ್ಯಕ್ರಮದ ವೇಳಾಪಟ್ಟಿ ಇಂತಿದೆ:

9.45 ರಿಂದ 10 – ಗಂಟೆ ನೋಂದಣಿ

10 ರಿಂದ 10.30 – ಗಂಟೆವರೆಗೆ ಚಳಿಗಾಲದಲ್ಲಿ ಆರೋಗ್ಯ

10.30 ರಿಂದ 10.45 – ಬಹೂಪಯೋಗಿ ದಾಳಿಗೆ

10.45 ರಿಮದ 11.30 – ನಿದ್ರೆಯಿಂದ ಆರೋಗ್ಯ

11.30 ರಿಂದ 11.45 – ವಿರಾಮ

11.45 ರಿಂದ 12.00 – ಮನೆಮದ್ದು

12.00 ರಿಂದ 12.45 – ಸಮರಸವೇ ಜೀವನ (ಆಹಾರದಲ್ಲಿ ಷಡ್ರಸಗಳ ಪಾತ್ರ) ಪ್ರಶ್ನೋತ್ತರಗಳು.

Leave a Reply

comments

Related Articles

error: