ಸುದ್ದಿ ಸಂಕ್ಷಿಪ್ತ

ಸೆ.17ರಂದು ‘ಲಂಕಾದಹನ’ ಯಕ್ಷಗಾನ ಪ್ರಸಂಗ

ಮೈಸೂರು,ಸೆ.8 : ವಿಜಯನಗರದ ಮೊದಲನೇ ಹಂತದ ಭಾರತೀಯ ವಿದ್ಯಾಭವನದ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ‘ಲಂಕಾದಹನ’ ಯಕ್ಷಗಾನ ಪ್ರಸಂಗವನ್ನು ಸೆ.17ರ ಸಂಜೆ 6 ಗಂಟೆಗೆ ಭಾರತೀಯ ವಿದ್ಯಾಭವನದಲ್ಲಿ ಏರ್ಪಡಿಸಲಾಗಿದೆ.

ಯಕ್ಷಗಾನ ವಿದ್ವಾಂಸ ವಿದ್ವಾನ್ ಜಿ.ಎಸ್.ಭಟ್ಟ ಉದ್ಘಾಟಿಸಲಿದ್ದಾರೆ. ನ್ಯಾಯವಾದಿ ಒ ಶಾಮಭಟ್, ಸಂಸ್ಥೆಯ ಅಧ್ಯಕ್ಷ ಪ್ರೊ.ಎ.ವಿ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Related Articles

error: