ಪ್ರಮುಖ ಸುದ್ದಿ

ಬಂದ್ ಹಿನ್ನೆಲೆ : ಮಂಡ್ಯ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್

ರಾಜ್ಯ(ಮಂಡ್ಯ)ಸೆ.9:- ನಾಳೆ ನಡೆಯಲಿರುವ ಭಾರತ್ ಬಂದ್ ಸಂಬಂಧ ಮಂಡ್ಯ ಜಿಲ್ಲೆಯಾದ್ಯಂತ ಬಂದೋಬಸ್ತ್ ಗಾಗಿ  ಬಂದ್ ಗೆ ಬಂದೋಬಸ್ತ್ ಏರ್ಪಡಿಸಲಾಗಿದೆ.

ಡಿವೈಎಸ್ಪಿ-04, ಸಿಪಿಐ/ಪಿಐ-10, ಪಿಎಸ್ ಐ-18, ಎಎಸ್ಐ-82, ಹೆಚ್.ಸಿ/ಪಿಸಿ-503, 02-ಕೆ.ಎಸ್ ಆರ್ ಪಿ,  12-ಡಿಎಆರ್ ಗಳನ್ನು ನಿಯೋಜಿಸಿಕೊಂಡು ಬಂದೋಬಸ್ತ್ ಏರ್ಪಡಿಸಲಾಗಿದೆ. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಿಕೇಟಿಂಗ್ ಏರ್ಪಡಿಸಲಾಗಿದೆ.  ಆಯಕಟ್ಟಿನ ಪ್ರದೇಶಗಳಲ್ಲಿ ವಿಶೇಷ ಗಸ್ತು ವ್ಯವಸ್ಥೆಯೊಂದಿಗೆ  ವಜ್ರ ಗಸ್ತು ವಾಹನಗಳು,  ಹೈವೇ ಪೆಟ್ರೋಲಿಂಗ್ ವಾಹನಗಳೂಂದಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದು , ಗೃಹ ರಕ್ಷಕ  ದಳದ  ಸಿಬ್ಬಂದಿಯವರನ್ನು ಸನ್ನದ್ದಿನಲ್ಲಿರಿಸಿಕೊಂಡಿರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: