ಮೈಸೂರು

ಮರವೇರಿದ ಚಿರತೆ : ಕ್ಯಾಮರಾದಲ್ಲಿ ಸೆರೆ

ಮೈಸೂರು,ಸೆ.10:-  ಚಿರತೆಯೊಂದು ಮರದ ಮೇಲೆ ಮಲಗಿರುವುದನ್ನು ನೋಡಿದ ಇನ್ನೊಂದು ಚಿರತೆ ತಾನು ಅದರ ಬಳಿ ತೆರಳಲು ಮರವನ್ನೇರಿ ಅದನ್ನು ತಲುಪಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮೈಸೂರು ಜಿಲ್ಲೆಯ ಎಚ್. ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರು ಪ್ರದೇಶ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ  ಚಿರತೆಯೊಂದು ಮರವನ್ನೇರಿ ಕುಳಿತಿತ್ತು. ಅದನ್ನು ನೋಡಿದ ಇನ್ನೊಂದು ಚಿರತೆ ತಾನೂ ಕೂಡ ಮರವನ್ನೇರಿ ಅದರ ಬಳಿ ಸಾಗಿದ್ದು, ಪ್ರವಾಸಕ್ಕೆ ತೆರಳಿದ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: