ಸುದ್ದಿ ಸಂಕ್ಷಿಪ್ತ

ಸೆ.12 ಮತ್ತು 15ರಂದು ಉಚಿತ ತಪಾಸಣಾ ಶಿಬಿರ

ಮೈಸೂರು,ಸೆ.10 : ಸುಯೋಗ ಆಸ್ಪತ್ರೆ ವತಿಯಿಂದ ಸೆ.12ರಂದು ಹರ್ನಿಯಾ, ಪೈಲ್ಸ್ ಹಾಗೂ ಸೆ.15ರಂದು ಅಸ್ತಮಾ, ಸಿಒಪಿಡಿ ತಪಾಸಣಾ ಶಿಬಿರವನ್ನು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಲಾಗಿದೆ.

ಇದರೊಂದಿಗೆ ಉಚಿತ ಸ್ಪೈರೋಮೀಟರ್ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು ಮಾಹಿತಿಗೆ ದೂ.ಸಂ. 0821 2533600, 9739555908 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: