ದೇಶ

ರಾತ್ರಿಯಲ್ಲಿಯೂ ಭಕ್ತರಿಗೆ ದರ್ಶನ ನೀಡುವ ಶಿರಡಿ ಬಾಬಾ

ಶಿರಡಿ ಸಾಯಿಬಾಬಾ ಭಕ್ತರಿಗೊಂದು ಸಿಹಿ ಸುದ್ದಿ. ರಾತ್ರಿ ವೇಳೆಯಲ್ಲಿಯೂ ದೇವಸ್ಥಾನದ ದ್ವಾರ ತೆರೆದಿರಲಿದ್ದು ಭಕ್ತರು ಬೇಕೆಂದಾಗ ಹೋಗಿ ದರ್ಶನ ಮಾಡುವ ವ್ಯವಸ್ಥೆಯನ್ನು ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಕಲ್ಪಿಸಲಾಗಿದೆ.

ಕ್ರಿಸ್‍ಮಸ್ ಶಾಲಾ ರಜಾ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿಂದ ಡಿ.24 ರಿಂದ 31ರ ರಾತ್ರಿಯವರೆಗೂ ಈ ದರ್ಶನ ವ್ಯವಸ್ಥೆಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಕಲ್ಪಿಸಿದೆ. ಭಕ್ತರ ಹಿತಕಾಯುವಲ್ಲಿ ಮುಂದಾಗಿದ್ದು  ಆದಿನಗಳಲ್ಲಿ ರಾತ್ರಿ ಮಾಡುವ ಕಾಕಡಾರತಿಯನ್ನು ರದ್ದುಗೊಳಿಸಲಾಗಿದೆ.

 

Leave a Reply

comments

Related Articles

error: