ಸುದ್ದಿ ಸಂಕ್ಷಿಪ್ತ

ಮೃಚ್ಛಕಟಿಕ ನಾಟಕ ಪ್ರದರ್ಶನ

ರಂಗಾಯಣದಲ್ಲಿ ಭಾರತೀಯ ರಂಗಶಿಕ್ಷಣ ಕೇಂದ್ರದ 2016-17ನೇ ಸಾಲಿನ ವಿದ್ಯಾರ್ಥಿಗಳು ಅಭಿನಯಿಸುವ ಶೂದ್ರಕ ಮಹಾಕವಿಯ, ಮಾಲತಿ ಸಾಗರ್ ಅವರು ನಿರ್ದೇಶಿಸಿರುವ ‘ಮೃಚ್ಛಕಟಿಕ’ ನಾಟಕ ಪ್ರದರ್ಶನ ಡಿ.25ರಂದು ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

Leave a Reply

comments

Related Articles

error: