ಸುದ್ದಿ ಸಂಕ್ಷಿಪ್ತ

ಆಂಗಿಕಾಭಿನಯ ಕಾರ್ಯಾಗಾರ

ಸುವರ್ಣ ಸುತೆಂತೋ ಅಂಗವಾಗಿ ಮೈಸೂರಿನ ಸಮತೆಂತೋ 2017ರ ಜ.7ರಿಂದ 11ರವರೆಗೆ ‘ಆಂಗಿಕಾಭಿನಯ’ ಕಾರ್ಯಾಗಾರವನ್ನು ನಡೆಸಿಕೊಡುತ್ತಾರೆ. ಕಾರ್ಯಾಗಾರವು 5 ದಿನಗಳ ಕಾಲ ಬೆಳಗಿನ 10ರಿಂದ ರಾತ್ರಿ 8ರವರೆಗೆ ನಡೆಯಲಿದೆ. ನಟನೆಯ ಅನುಭವವಿರುವ 18ರಿಂದ 40 ವರ್ಷ ಮೀರದ ನಟ-ನಟಿಯರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. 20 ಜನರಿಗೆ ಭಾಗವಹಿಸಲು ವ್ಯವಸ್ಥೆ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ 9448479483 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: