ಸುದ್ದಿ ಸಂಕ್ಷಿಪ್ತ
ಶ್ರೀನಿವಾಸ ಕಲ್ಯಾಣೋತ್ಸವ
ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ನೂತನ ವರ್ಷದ ಉತ್ತಮ ಫಲಾಪೇಕ್ಷೆಗಾಗಿ ಭಕ್ತ ಜನರ ಕಲ್ಯಾಣಕ್ಕಾಗಿ ಜ.1ರಂದು ಸಂಜೆ 4.30ಕ್ಕೆ ಶ್ರೀ ಆದ್ಯ ಗೋವಿಂದಚಾರ್ಯ ಅವರಿಂದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.