ಸುದ್ದಿ ಸಂಕ್ಷಿಪ್ತ

ಕ್ಯಾಲೆಂಡರ್ ವಿತರಣೆ

ಬ್ರಾಹ್ಮಣ ಧರ್ಮ ಸಹಾಯ ಸಭಾದ ವತಿಯಿಂದ 2017ನೇ ಸಾಲಿನ ಸಮಗ್ರ ಮಾಹಿತಿಗಳನ್ನೊಳಗೊಂಡ ವಾಲ್ ಕ್ಯಾಲೆಂಡರ್ ಅನ್ನು ಉಚಿತವಾಗಿ ಸಭಾ ವತಿಯಿಂದ ಸಭೆಯ ಸದಸ್ಯರಿಗೆ ವಿತರಿಸಲಾಗುವುದು. ಆಸಕ್ತ ಸದಸ್ಯರು ಕಚೇರಿ ವೇಳೆಯಲ್ಲಿ ತಮ್ಮ ಹೆಸರು ಮತ್ತು ವಿಳಾಸವನ್ನು ನೀಡಿ ಕ್ಯಾಲೆಂಡರ್ ಅನ್ನು ಪಡೆಯಬಹುದು. ವಿವರಿಗಳಿಗಾಗಿ 2446498 ಅನ್ನು ಸಂಪರ್ಕಿಸಿ.

Leave a Reply

comments

Related Articles

error: