ಸುದ್ದಿ ಸಂಕ್ಷಿಪ್ತ

ಸೌಹಾರ್ದ ಮಿಲನ

ಕ್ರಿಸ್‍ಮಸ್ ಹಬ್ಬದ ಆಚರಣೆಯ ಅಂಗವಾಗಿ ಹಿಂದೂ, ಮುಸಲ್ಮಾನ್, ಕ್ರೈಸ್ತರ ಸೌಹಾರ್ದದ ಮಿಲನ ಡಿ.25ರಂದು ಬೆಳಗ್ಗೆ 11 ಗಂಟೆಗೆ ನಗರದ ಮಹಾತ್ಮ ಗಾಂಧಿ ರಸ್ತೆ, ಡಬಲ್ ಟ್ಯಾಂಕ್ ಹತ್ತಿರವಿರುವ ಕ್ರೈಸ್ತ ಚರ್ಚ್ ಮುಂಭಾಗ ಬಡಮಕ್ಕಳೊಂದಿಗೆ ಕೇಕ್‍ ಅನ್ನು ಕಟ್ ಮಾಡಿ ಸಾರ್ವಜನಿಕರಿಗೆ ಹಂಚಿ ಸೌಹಾರ್ದದ ಮಿಲನವನ್ನು ಆಚರಿಸಲಾಗುವುದು.

Leave a Reply

comments

Related Articles

error: